ಹಲ್ಲುನೋವು, ಒಸಡಿನ ಊತ, ರಕ್ತಸ್ರಾವ, ಬಾಯಿ ದುರ್ವಾಸನೆ — ದಿನಕ್ಕೆ ಎರಡು ಬಾರಿ ಬಳಸಿ, ಪಾರಂಪರಿಕ ದ್ರವ್ಯಗಳ ಶಕ್ತಿ ನೋಡಿ.
ಪೇಸ್ಟ್ ಬದಲಾಯಿಸಿದರೂ ಸಮಸ್ಯೆ ಹಾಗೇ ಇದೆಯೇ?
👉 ನಮ್ಮ ಹಿರಿಯರು ಬಳಸುತ್ತಿದ್ದ ದ್ರವ್ಯಗಳೇ ಇದರಲ್ಲಿವೆ
ದಿನಕ್ಕೆ ಎರಡು ಬಾರಿ — ಬೆಳಿಗ್ಗೆ ಮತ್ತು ರಾತ್ರಿ
ಲವಂಗ ಮತ್ತು ಪಚ್ಚ ಕರ್ಪೂರದ ಪಾರಂಪರಿಕ ಶಕ್ತಿ
ಊತ ಮತ್ತು ರಕ್ತಸ್ರಾವಕ್ಕೆ ಸಹಾಯ
ದುರ್ವಾಸನೆ ದೂರ, ದಿನವಿಡೀ ಉಲ್ಲಾಸ
ಹಳದಿ ಕಲೆ ಮತ್ತು ಕಿಟ್ಟ ತೆಗೆಯಲು ಸಹಾಯ
ಕೃತಕ ಬಣ್ಣ, ಫೋಮ್, ಸುವಾಸನೆ ಇಲ್ಲ
ಒಂದು ಡಬ್ಬಿ ಮನೆಯವರೆಲ್ಲರಿಗೂ
8 ಪಾರಂಪರಿಕ ದ್ರವ್ಯಗಳು — ಬೇರೇನೂ ಇಲ್ಲ
ಲೇಬಲ್‌ನಲ್ಲಿ ಹೇಳಿರುವ ವಿಧಾನ
ಬೆಳಿಗ್ಗೆ ಮತ್ತು ರಾತ್ರಿ — ಅರ್ಧ ಚಮಚ AyurDhanthaCare+ ಅಂಗೈಗೆ ಹಾಕಿಕೊಳ್ಳಿ.
ಚೆನ್ನಾಗಿ ಬೆರೆಸಿ ಪೇಸ್ಟ್ ತರಹ ಮಾಡಿಕೊಳ್ಳಿ.
ಬೆರಳು ಅಥವಾ ಮೃದು ಬ್ರಶ್‌ನಿಂದ ಉಜ್ಜಿ, ಬಾಯಿ ತೊಳೆಯಿರಿ. ನಿತ್ಯ ಬಳಸಿದರೆ ಉತ್ತಮ ಫಲಿತಾಂಶ.
ಬಜರಂಗನೇತ್ರ ರಾಜ್ಯಾಧ್ಯಕ್ಷರು. ಪಾರಂಪರಿಕ ಹಲ್ಲು ಪುಡಿ ಪದ್ಧತಿಯಲ್ಲಿ ತಯಾರಿಸಲಾದ AyurDhanthaCare+ ಅನ್ನು ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗಿದೆ.
ಕೆಳಗಿನ ವಿವರ ತುಂಬಿ ಕಳುಹಿಸಿ. ಯಾವ ಸಮಯದಲ್ಲಾದರೂ — ರಾತ್ರಿಯೂ ಆರ್ಡರ್ ಸ್ವೀಕಾರ.
ನಮ್ಮ ತಂಡ ಸ್ವಲ್ಪ ಸಮಯದಲ್ಲೇ ನಿಮಗೆ ಕರೆ ಮಾಡಿ ದೃಢಪಡಿಸುತ್ತದೆ.
ಸಹಾಯ ಬೇಕೇ? 📞 96638 69896 · 📞 90195 18886
💬 WhatsApp ಮಾಡಿ
AyurDhanthaCare+ — ಹತ್ತಿರದಿಂದ ನೋಡಿ




ಕರ್ನಾಟಕದಾದ್ಯಂತ ಕುಟುಂಬಗಳ ಆಯ್ಕೆ
"ಒಸಡಿನಲ್ಲಿ ರಕ್ತ ಬರುತ್ತಿತ್ತು. ಎರಡು ವಾರ ಬಳಸಿದ ಮೇಲೆ ಬಹಳ ವ್ಯತ್ಯಾಸ ಕಾಣಿಸಿತು."
— ಗಂಗಾಧರ್, ಮಂಡ್ಯ"ಸುವಾಸನೆ ಚೆನ್ನಾಗಿದೆ, ಬಾಯಿ ದಿನವಿಡೀ ತಾಜಾ ಅನಿಸುತ್ತದೆ. 120g ಡಬ್ಬಿ ಮನೆಯವರೆಲ್ಲರಿಗೂ ಸಾಕು."
— ಲತಾ, ಹಾಸನ"ಕೆಮಿಕಲ್ ಪೇಸ್ಟ್ ಬಿಟ್ಟು ಇದಕ್ಕೆ ಬಂದೆ. ಹಲ್ಲು ಜುಮ್ಮೆನ್ನುವುದು ಕಡಿಮೆ ಆಗಿದೆ."
— ಸುರೇಶ್, ಬೆಂಗಳೂರುಲೇಬಲ್ನಲ್ಲಿ ಹೇಳಿರುವ ವಿಧಾನ ಅದು — 3–4 ಹನಿ ನಿಂಬೆ ರಸ ಸೇರಿಸಿದರೆ ಉತ್ತಮ ಫಲಿತಾಂಶ. ಇಲ್ಲದಿದ್ದರೆ ಸ್ವಲ್ಪ ನೀರು ಹಾಕಿಯೂ ಬಳಸಬಹುದು.
ಒಬ್ಬರಿಗೆ 75g ಸಾಕು (ಸುಮಾರು 1.5 ತಿಂಗಳು). ಮನೆಯಲ್ಲಿ 2–4 ಜನ ಇದ್ದರೆ 120g ತೆಗೆದುಕೊಳ್ಳಿ — ಗ್ರಾಂಗೆ ಬೆಲೆ ಕಡಿಮೆ, ಸುಮಾರು ₹99 ಉಳಿತಾಯ.
ದೊಡ್ಡ ಮಕ್ಕಳಿಗೆ ಕಡಿಮೆ ಪ್ರಮಾಣದಲ್ಲಿ ಬಳಸಬಹುದು. ಚಿಕ್ಕ ಮಕ್ಕಳಿಗೆ ಹಿರಿಯರ ಮೇಲ್ವಿಚಾರಣೆ ಇರಲಿ. ಸಂದೇಹ ಇದ್ದರೆ ನಮ್ಮ ಸಲಹೆಗಾರರಿಗೆ ಕರೆ ಮಾಡಿ.
ಹೌದು. ಪಾರ್ಸೆಲ್ ಮನೆಗೆ ಬಂದ ಮೇಲೆ ಹಣ ಪಾವತಿಸಬಹುದು. ಆನ್‌ಲೈನ್ ಪಾವತಿ ಮಾಡಿದರೆ ಶಿಪ್ಪಿಂಗ್ ₹69 ಉಳಿಯುತ್ತದೆ.
ಸಾಮಾನ್ಯವಾಗಿ 2–5 ದಿನ. ದೂರದ ಪ್ರದೇಶಗಳಿಗೆ ಸ್ವಲ್ಪ ಹೆಚ್ಚು ಸಮಯ ಬೇಕಾಗಬಹುದು.